Welcome to the world of drugless healing !
ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಆಸುಪಾಸಿನ ಜನರಿಗೊಂದು ಸುಸಂದರ್ಭ
ನಿಮ್ಮ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವ ಅಪೂರ್ವ ಅವಕಾಶಅಸ್ತಮಾ, ಅಲರ್ಜಿ, ಗಂಟುನೋವು, ಕ್ಯಾನ್ಸರ್, ಉಗ್ಗುತನ, ನಿದ್ದೆಯ ಸಮಸ್ಯೆಗಳು, ಮಾನಸಿಕ ಒತ್ತಡ, ಖಿನ್ನತೆ, ಯಾವುದೇ ರೀತಿಯ ತಲೆನೋವು, ಭಯ, ಮಾಟಮಂತ್ರದ ಕಾಟ, ಆತಂಕ, ಆತ್ಮಹತ್ಯಾ ಪ್ರವೃತ್ತಿ ಈ ರೀತಿಯ ಮನೋದೈಹಿಕ ಕಾಯಿಲೆಗಳಿಂದ ಮತ್ತು ಇತರ ಸಮಸ್ಯೆಗಳಾದ ಹಣದ ಕೊರತೆ, ಕರ್ಮದೋಷಗಳು, ಜನ್ಮಾಂತರದ ಇತರ ಸಮಸ್ಯೆಗಳು, ಸಂಬಂಧಗಳಲ್ಲಿ ಬಿರುಕು ಇವುಗಳಿಂದ ಮುಕ್ತಿ ಹೊಂದಿ ಆನಂದಮಯ ಜೀವನವನ್ನು ಹೊಂದಲು ರಹದಾರಿ.

ಅಂತಾರಾಷ್ಟ್ರೀಯ ಖ್ಯಾತಿಯ ರೇಖಿ ಮಾಸ್ಟರ್ ಮತ್ತು ಸಮ್ಮೋಹಿನಿ ತಜ್ಞರಾಗಿರುವ ಶ್ರೀ ಬಾಲಕೃಷ್ಣ ಗುರೂಜಿಯವರು ಬೆಂಗಳೂರಿನಲ್ಲಿ ನೆಲೆಸಿದ್ದು, SOMBO ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಶ್ರೀಯುತರು ಕಳೆದ 23 ವರ್ಷಗಳಿಂದ ಔಷಧರಹಿತ ಚಿಕಿತ್ಸೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಾವಿರಾರು ಜನರ ಜೀವನಕ್ಕೆ ದಾರಿದೀಪವಾಗಿದ್ದಾರೆ. ಈ ಮೊದಲು TV9 ವಾಹಿನಿಯಲ್ಲಿ ಪ್ರಸಾರವಾದ “ಪೂರ್ವಜನ್ಮ” ಕಾರ್ಯಕ್ರಮದ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಪ್ರಸ್ತುತ ಕಸ್ತೂರಿವಾಹಿನಿಯಲ್ಲಿ “ಜನ್ಮಾಂತರ 2″ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
ಶ್ರೀ ಬಾಲಕೃಷ್ಣ ಗುರೂಜಿಯವರು ಖುದ್ದಾಗಿ ಉಜಿರೆಯಲ್ಲಿ ನಡೆಸಿಕೊಡುವ ರೇಖಿ ಮತ್ತು ಸ್ವ-ಸಮ್ಮೋಹಿನಿ ಶಿಬಿರದಲ್ಲಿ ಪಾಲ್ಗೊಳ್ಳಿ, ಪ್ರಯೋಜನ ಪಡೆದುಕೊಳ್ಳಿ.
ಕಲ್ಪತರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಉಚಿತ ಮಾಹಿತಿ ಶಿಬಿರಗಳನ್ನು ಆಯೋಜಿಸಲು ಸಂಘ ಸಂಸ್ಥೆಗಳಿಂದ ಸಹಕಾರ ಕೋರಲಾಗಿದೆ. ಈ ಉಚಿತ ಮಾಹಿತಿ ಶಿಬಿರಗಳಲ್ಲಿ ಆಸಕ್ತರು ರೇಖಿ, ಸಮ್ಮೋಹಿನಿಯ ಬಗ್ಗೆ ಕೈಪಿಡಿಯನ್ನು ಉಚಿತವಾಗಿ ಪಡೆಯಬಹುದು. ಗುರೂಜಿಯವರ “Introduction on Health, Wealth and Prosperity” / “ಆರೋಗ್ಯ, ಸಂಪತ್ತು ಮತ್ತು ಸಂಬೃದ್ಧಿಗೆ ಮುನ್ನುಡಿ” DVD ಯನ್ನು ಕೂಡ ಉಚಿತವಾಗಿ ಪಡೆಯಬಹುದು.
ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕಾಗಿ ಸಾರ್ವಜನಿಕರಲ್ಲಿ ಕಳಕಳಿಯ ವಿನಂತಿ.ಗುರುದತ್ತ ಮರಾಠೆ, ರೇಖಿ ಮತ್ತು ಸಮ್ಮೋಹಿನಿ ತಜ್ಞ.ಕಲ್ಪತರು ಚಾರಿಟೇಬಲ್ ಟ್ರಸ್ಟ್ (ರಿ), ಉಜಿರೆ – 574 240

International Reiki Master and Hypnotherapist Shri Balakrishna Guruji will be conducting Reiki and Hypnosis workshop in UJIRE.
For FREE introductory classes please contact Gurudutt Marathe : +91 94498 36076
You can visit here for an introduction talk on Health, Wealth and Prosperity from Guruji :Click here to view from YouTube
Nice Blog!!!Sheila Bajaj teaches Traditional Reiki healing in Bangalore. Teaching in the system of Reiki can support your healing and individual development. It’s one of the conventional medicine and alternative healthcare approaches, if you would like to learn Reiki, just click this below link provided.
ReplyDeleteReiki Class in Bangalore